rag trade
ನಾಮವಾಚಕ

(ಆಡುಮಾತು) ಹೆಂಗಸರ ಉಡುಪಿನ ಉದ್ಯಮ; ಹೆಂಗಸರ ಉಡುಪನ್ನು ವಿನ್ಯಾಸ ಮಾಡುವ, ತಯಾರಿಸುವ ಮತ್ತು ಮಾರುವ ಉದ್ಯಮ.